ಹಚ್ಚೇವು ಕನ್ನಡದ ದೀಪ
ಕರುನಾಡದೀಪ ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
Visitors
14457
|
-
" ಡಾ.ಹೆಚ್.ರಾಮಚಂದ್ರಸ್ವಾಮಿ"ರವರ
ಮಹಾಭಾರತಕಥಾಸಂಗ್ರಹ .
-
ಶ್ರೀ ಅರವಿಂದರ ೩೫ ಹಾಗೂ ಶ್ರೀ ಮಾತೆಯವರ ೧೭ ಬೃಹತ್ ಗ್ರಂಥಗಳಿಂದ ಪ್ರತಿ ತಿಂಗಳ ಸೂಕ್ತವಾದ ವಿಷಯಗಳನ್ನು ಆಯ್ದುಕೊಂಡು 'All India Magzine' ಮಾಸ ಪತ್ರಿಕೆಯನ್ನು ಪ್ರಕಟಿಸಲಾಗುತ್ತಿದೆ. ೧೯೭೨ರಲ್ಲಿ 'All India Magzine' ಮಾಸಪತ್ರಿಕೆಯನ್ನು ಪ್ರಾರಂಭಿಸಲಾಯಿತು. ಈ ಪತ್ರಿಕೆಯನ್ನು ಭಾರತದ ವಿವಿಧ ಭಾಷೆಗಳಲ್ಲಿ ಅನುವಾದಿಸಲಾಗುತ್ತದೆ. ಹೀಗೆ ಪ್ರಕಟಗೊಳ್ಳುತ್ತಿರುವ ಮಾಸಪತ್ರಿಕೆಯ ಅನುವಾದ ಪ್ರಪ್ರಥಮವಾಗಿ ಕನ್ನಡದಲ್ಲಾಯಿತು. ಕನ್ನಡದ ಮಾಸ ಪತ್ರಿಕೆಗೆ ' ಅಖಿಲ ಭಾರತದ ಪತ್ರಿಕೆ ' ಎಂದು ಹೆಸರು.
-
"ಅನುಪಮಾ ನಿರಂಜನ"ರವರ ದಿನಕ್ಕೊಂದು ಕಥೆ .
-
ಶ್ರೀ ಎಮ್. ಆರ್. ಶಂಕರಮೂರ್ತಿಯವರು ಸಂಪಾದಿಸಿ,
ಗುರು ಗುಹ ಗಾನ ನಿಲಯದಿಂದ ಪ್ರಕಾಶಿತವಾದ ಸ್ವರ-ಸಾಹಿತ್ಯ ಸಹಿತ ಕರ್ನಾಟಕ ಸಂಗೀತ
ಕೃತಿಗಳ ಆಕರ.
1918 ರಲ್ಲಿ "ವಿಜ್ಞಾನ" ಎಂಬ ಮಾಸಪತ್ರಿಕೆಯ ಮೊದಲ ಸಂಪುಟ ಪ್ರಕಟವಾಯಿತು, ಇದರ ಸಂಪಾದಕರು ಬೆಳ್ಳಾವೆ ವೆಂಕಟನಾರಾಣಪ್ಪನವರು ಮತ್ತು ಎನ್. ವೆಂಕಟೇಶಯ್ಯಂಗಾರ್ಯರು.
ಗೋಪಾಲಕೃಷ್ಣ ಅಡಿಗರು ಆರಂಭಿಸಿ ಬೆಳೆಸಿದ ಸಾಕ್ಷಿ ಪತ್ರಿಕೆಯ ಎಲ್ಲಾ ಸಂಚಿಕೆಗಳು ಈಗ ಇಲ್ಲಿ ಲಭ್ಯ
|
|